ಇತ್ತೀಚಿಗೆ ಪುತ್ತಿಗೆ ಮಠದ swamy ಶ್ರೀ ಸುಗುಣೇಂದ್ರ ತೀರ್ಥ ಸ್ವಾಮಿ ಅವರು karwar ಬೇಟಿಯ ಸಂದರ್ಬದಲ್ಲಿ ತೆಗೆದ ಚಿತ್ರ . ಶ್ರೀ . ರಾಘವೇಂದ್ರ ಮಠದಲ್ಲಿ ದಿ. ೩೦.೫.2010 ರಂದು ಸಾರ್ವಜನಿಕರ ಪರವಾಗಿ ಸನ್ಮಾನಿಸಲಾಯಿತು. ಚಿತ್ರದಲ್ಲಿ ಶಾಸಕರಾದ ಶ್ರೀ. ಆನಂದ ಅಸ್ನೋಟಿಕರ್, Smt. ಶುಭಲಥ ಅಸ್ನೋಟಿಕರ್ ಹಾಗು ರಾಮಮೂರ್ತಿ ಅವರನ್ನು ಕಾಣಬಹುದು.
Subscribe to:
Post Comments (Atom)
No comments:
Post a Comment